    ಮೂಲದೊಡನೆ ಪರಿಶೀಲಿಸಿ

ಕಾರ್ನಾಕ್ 1

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಫ್ರಾನ್ಸಿನ ವಾಯವ್ಯ sUದಲ್ಲಿ ಬ್ರಿಟನಿ ಪ್ರಾಂತ್ಯದ ದಕಿಣ Pರಾವಳಿಯಲ್ಲಿರುವ ಒಂದು ಗ್ರಾಮ. ಇzg ಬಳಿ ಯೂರೋಪಿನಲ್ಲೇ ಅತಿ ದೊಡ್ಡzz ಬೃಹತ್‍ಶಿಲಾಸಮಾಧಿಗಳ ಸ್ತೋಮವಿz. ಈ ಸಮಾಧಿಗಳಲ್ಲಿ ಕಂಡುಬರುವ ವಾಸ್ತುವಿಧಾನ, ಅವಶೇಷಗಳು ಮತ್ತು ಅವುಗಳಲ್ಲಿರುವ ರೇಖಾಚಿತ್ರಗಳು ಸ್ಪೇನ್ ಮತ್ತು ಪೋರ್ಚುಗಲ್ಲುಗಳನ್ನೊಳಗೊಂq ಪಶ್ಚಿಮ ಮೆಡಿಟರೇನಿಯನ್ ಸಂಸ್ಕøತಿಗಳೊಡನೆ ಇದ್ದ ಸಂಪರ್ಕವನ್ನು ಸೂಚಿಸುತ್ತವೆ. ಈ ಸಮಾಧಿಗಳ ನಿರ್ಮಾಪPರು ಬಹುಶಃ ಆ ಪ್ರದೇಶದಿಂz ಂದವgಗಿದ್ದಿರಬಹುದು. ಪಶ್ಚಿಮ ಬ್ರಿಟನ್ ಮತ್ತು ಐರ್ಲೆಂqಗಳಲ್ಲಿಯ ಸಮಾಧಿಗಳನ್ನೂ ಇದು ಅನೇP ಅಂಶಗಳಲ್ಲಿ ಹೋಲುತ್ತದೆ. ಇಲ್ಲಿ ಉದ್ದವಾದ ಮಣ್ಣಿನ ದಿಬ್ಬಗಳು, ಶಿಲಾವರ್ತುಲಗಳು ಕಲ್ಲುಪಂಕ್ತಿಗಳು ಮುಂvz ವಿವಿಧ ರಿತಿಯ ಸಮಾಧಿಗಳು ಇದ್ದರೂ ಇಲ್ಲಿಯ ಕಲ್ಲು ಪಂಕಿಗಳ ಸಮೂಹ ವiತ್ರ ತತ್ಕಾಲೀನ ವಿಶ್ವz ಆಶ್ಚರ್ಯಗಳಲ್ಲಿ ಒಂದು ಎಂದು ಪರಿUಣತವಾಗಿz. ಇzರಲ್ಲಿ ಮುಖ್ಯವಾದವು 3,000 ನೆಟ್ಟಕಲ್ಲುಗಳನ್ನೊಳಗೊಂಡು 2 1/2 ಮೈಲಿ  ಉದ್ದದವರೆಗೆ ನೈಋತ್ಯ ಈಶಾನ್ಯ ನೇgದಲ್ಲಿ ಹಬ್ಬಿದ್ದು, ಮೆನೆP, ಕೆರ್ಮರಿಯೋ ಮತ್ತು ಕೆರ್ಲೆಸ್ಕಾಂmಗಳೆಂ ಮೂರು ಉಪಗುಂಪುಗಳಲ್ಲಿವೆ. ನೈIತ್ಯ ಕೊನೆಯಲ್ಲಿರುವ ಮೆನೆP 108 Uಜ ಅಗಲದಲ್ಲಿ ಹನ್ನೊಂದು ಸಮಾನಾಂvg ಪಂಕ್ತಿಗಳಾಗಿ 1,264 Uಜಗಳ ವರೆಗೆ ಹಬ್ಬಿz. ಈ ಸಾಲುಗಳಲ್ಲಿ ಒಟ್ಟು 1,099 ಕಲ್ಲುಗಳಿರುವುವಲ್ಲz ಈ ಗುಂಪಿನ ಪಶ್ಚಿಮಕ್ಕೆ 70 ಕಲ್ಲುಗಳ ವೃತ್ತವೂ ಉಂಟು. ಮೆನೆP ಗುಂಪಿನ ಅತಿ ಎತ್ತರದ ಕಲ್ಲು 13' ಇದ್ದg, ಚಿಕ್ಕದು 2' ಮಾತ್ರ. ಕೆರ್ಮರಿಯೋ ಮೆನೆಕ್‍ನ ಈಶಾನ್ಯ ಕೊನೆಯಿಂದ 368 Uಜಗಳ ಅನಂತg ಪ್ರಾgಂsÀವಾಗಿ ಅದೇ ನೇರದ 108 ಗಜ ಅಗಲದಲ್ಲಿ ಹತ್ತುಪಂಕಿಗಳಲ್ಲಿ 1,213 Uಜಗಳ ವರೆಗೆ ಹgಡಿz. ಇzರಲ್ಲಿ ಒಟ್ಟು 1,029 ಕಲ್ಲುಗಳಿವೆ. ಮುಂದೆ 433 Uಜಗಳ ಅನಂತg ಕೆರ್ಲೆಸ್ಕಾಂm ಗುಂಪು ಪ್ರಾರಂಭವಾಗುತ್ತದೆ. ಇದರಲ್ಲಿ 555 ಕಲ್ಲುಗಳು 150 Uಜ ಅಗಲದಲ್ಲಿ 953 ಗಜಗಳ ವರೆಗೆ 13 ಸಮಾನಾಂತg ಪಂಕ್ತಿಗಳಲ್ಲಿವೆ. ಇzg ಪಶ್ಚಿಮದಲ್ಲಿ ಗುಂಡುಮೂಲೆಗಳಿರುವ ಚೌPzಂv 39 ಕಲ್ಲುಗಳನ್ನು ನೆಟಿರುವ ಒಂದು ಸಮಾಧಿಯಿz. ಕೆರ್ಲೆಸ್ಕಾಂಟಿನ ಉತ್ತgಕ್ಕೆ ಉದ್ದನೆಯ ಒಂದು ಮಣ್ಣುದಿಬ್ಬದ ಸಮಾಧಿಯೂ ಇz. ಇವಲ್ಲದೆ ಇತರ ಕಲ್ಲು ಪಂಕಿಗಳ ಅವಶೇಷಗಳೂ ಆ ಪ್ರದೇಶದಲ್ಲಿವೆ. ಇವೆಲ್ಲ ಶಿಲಾವರ್ತುಲಗಳಲ್ಲಿ ಪರ್ಯವಸಾನ ಹೊಂದುತ್ತವೆ. ಇವುಗಳಲ್ಲಿ ಮುಖ್ಯವಾದ ಕೆರ್ಜೆಹೊ ಗುಂಪಿನಲ್ಲಿ ಇರುವ ಕಲ್ಲುಗಳ ಸಂಖ್ಯೆ 1,129. ಈ ಕಲ್ಲು ಪಂಕ್ತಿಗಳಿಗೂ ಪಕ್ಕದಲ್ಲಿರುವ ವಿವಿzs ರಿತಿಯ ಸಮಾಧಿಗಳಿಗೂ ಏನು ಸಂಬಂಧವಿತ್ತೆಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲವಾದರೂ ಆ ಕಾಲದ ಜನ ಯಾವುದೋ ಧಾರ್ಮಿಕ ವಿಧಿಗೆ ಅನುಸಾರವಾಗಿ ಪಂಕ್ತಿಗಳ ಮಧ್ಯೆ, ಪಕ್ಕದಲ್ಲಿರುವ ಸಮಾಧಿಗಳೆqU, ಮೆರೆವಣU ಹೋಗುತ್ತಿದ್ದಿರಬೇಕೆಂದು ಊಹೆ. ಇವು ಕ್ರಿ.ಪೂ. 2ನೆಯ ಸಹಸ್ರಮಾನದ ಆದಿಭಾಗದಲ್ಲಿ ರಚಿತವಾದವು. ಆದg ಇಲ್ಲಿರುವ ಮಣ್ಣುದಿಬ್ಬ ಸಮಾಧಿಗಳು ಆ ಸಹಸ್ರಮಾನz ಅಂತ್ಯಕ್ಕೆ ಸೇರುತ್ತವೆ.

 

(ಎಸ್.ಎನ್.)